ಜಿಲ್ಲಾ ಪಂಚಾಯತ್ ಯಾದಗಿರಿ

ಕರ್ನಾಟಕ ಸರ್ಕಾರ

ಜಿಲ್ಲಾ ಪಂಚಾಯತ್ ಯಾದಗಿರಿ

ಯಾದಗಿರಿ ಜಿಲ್ಲೆಯ ಮೊದಲು ಯಾದವ ರಾಜ್ಯದ ಒಂದು ರಾಜಧಾನಿಯಾಗಿತ್ತು ಅದಕ್ಕೆ ಸ್ಥಳೀಯ ಜನರು ಜನಪ್ರಿಯವಾಗಿ ಯಾದವಗಿರಿ ಎಂದು ಕರೆಯುತ್ತಾರೆ.ಇದು ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಹೊಂದಿದೆ. ದಕ್ಷಿಣ ಭಾರತದ ಮೊದಲ ಮುಸ್ಲಿಂ ಸಾಮ್ರಾಜ್ಯದ ಯಾದವರು, ಯಾದಗಿರಿಯನ್ನು ತಮ್ಮ ರಾಜ್ಯದ ರಾಜಧಾನಿಯನ್ನಾಗಿ ಆಯ್ಕೆ ಮಾಡಿ, ಆಳ್ವಿಕೆ ಮಾಡಿದರು. ಕ್ರಿ.ಶ1347 ರಿಂದ 1425ರವರೆಗೆ ಯಾದಗಿರಿಯನ್ನು ಪ್ರಾಚೀನ ಶಾಸನಗಳಲ್ಲಿ ಸೇರಿಸಲಾಗಿದೆ.ಯಾದಗಿರಿ ಜಿಲ್ಲೆಯ ಇತಿಹಾಸದಲ್ಲಿ ತನ್ನ ಆಳವಾದ ಮಾರ್ಗಗಳನ್ನು ಒಳಗೊಂಡಿದೆ.

ಮತ್ತಷ್ಟು ಓದಿ

ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರ

ಶ್ರೀಮತಿ ಗರಿಮಾ ಪನ್ವಾರ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಸಹಾಯವಾಣಿ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಯೋಜನೆಯಡಿ ವಿವಿಧ ಇಲಾಖೆಗಳಿಂದ ಕೈಗೊಳ್ಳಲಾಗುತ್ತಿರುವ ವಿವಿಧ ಕಾಮಗಾರಿಗಳ ದೂರುಗಳ ಬಗ್ಗೆ ಪರಿಶೀಲನಾ ಸಮಿತಿ ರಚಿಸಿರುವ ಕುರಿತು ಆದೇಶ. (2023-09-21 14:37:24)

ಜಿಲ್ಲಾ ಪಂಚಾಯತ್, ಯಾದಗಿರಿ ಅಡಿಯಲ್ಲಿ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆಗೆ ಆನ್ ಲೈನ್ ಅರ್ಜಿ ಲಿಂಕ್ (2023-08-08 10:15:35)

ಜಿಲ್ಲಾ ಪಂಚಾಯತ್, ಯಾದಗಿರಿ ಅಡಿಯಲ್ಲಿ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆಗೆ ಅಧಿಸೂಚನೆ. (2023-08-08 10:14:58)

ನರೇಗಾ, ಜಿಲ್ಲಾ ಪಂಚಾಯತ್, ಯಾದಗಿರಿ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಆನ್ ಲೈನ್ ಅರ್ಜಿ ಲಿಂಕ್. (2023-08-02 10:01:39)

ನರೇಗಾ, ಜಿಲ್ಲಾ ಪಂಚಾಯತ್, ಯಾದಗಿರಿ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಅಧಿಸೂಚನೆ. (2023-08-02 09:59:25)

ರಾಷ್ಟ್ರೀಯ ಮತದಾರರ ದಿನದ ಸಂದೇಶ ಗೌರವಾನ್ವಿತ ಮುಖ್ಯ ಚುನಾವಣಾ ಆಯುಕ್ತರು ಭಾರತದ ಚುನಾವಣಾ ಆಯೋಗ (2023-02-01 13:39:10)

2023ನೇ ಸಾಲಿನ ಜಿಲ್ಲಾ ಪಂಚಾಯತ್ ನೌಕರರ ತಾತ್ಕಾಲಿಕ ಜೇಷ್ಠತಾ ಪಟ್ಟಿ. (2023-06-09 15:43:33)

2022ನೇ ಸಾಲಿನ ಜಿಲ್ಲಾ ಪಂಚಾಯತ್ ನೌಕರರ ಅಂತಿಮ ಜೇಷ್ಠತಾ ಪಟ್ಟಿ. (2022-07-28 06:02:27)

Back
District Portals
  • ಭೂಮಿ
  • ಕಾಗದ ರಹಿತ ಎಲ್ಲ ತರಹದ ಪ್ರಮಾಣಪತ್ರಗಳು
  • ಆಧಾರ ಆನ್ ಲೈನ್ ಪರಿಶೀಲನೆ
  • ಸಕಾಲ ಸೇವೆಗಳು
  • ಜಿಲ್ಲಾ ಪಂಚಾಯತಿ ಅಂತರ್ಜಾಲ
  • ಆಹಾರ ಇಲಾಖೆಯ ವಿವರಗಳು/ವರದಿಗಳು
  • ಎಲ್.ಪಿ.ಜಿ/ರೇಷನ್ ಕಾರ್ಡ್ ಸ್ಥಿತಿ
Back
AREA
  • ಪ್ರದೇಶ: 5234 sq km
  • ಜನಸಂಖ್ಯೆ: 11,74,271
  • ಸಾಕ್ಷರತೆ ಅನುಪಾತ: 51.83%
  • ತಾಲ್ಲೂಕು: 6
  • ಹೊಬ್ಲಿ: 16
  • ಗ್ರಾಮ:519
  • ನಗರ ಸ್ಥಳೀಯ ಸಂಸ್ಥೆಗಳು:8
×
ABOUT DULT ORGANISATIONAL STRUCTURE PROJECTS